Police Recruitments 2023 : ಪೊಲೀಸ್ ಇಲಾಖೆ ನೇಮಕಾತಿ 2023

- February 20, 2023

 Police Recruitments 2023 : ಪೊಲೀಸ್ ಇಲಾಖೆ ನೇಮಕಾತಿ 2023

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಭರ್ತಿ ಬಗ್ಗೆ ಮಾಹಿತಿ ನೀಡಿದರು.

ಮಾಹಿತಿ : 17-02-2023ರಂದು ಈ ಮಾಹಿತಿಯನ್ನು ಮಾನ್ಯ ಗೃಹ ಸಚಿವರು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.


ಇಲಾಖೆ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 


ಪ್ರಕಟಣೆ ದಿನಾಂಕ : 17-02-2023


 

ಹುದ್ದೆಗಳು: 2000


ಅರ್ಜಿ ಸಲ್ಲಿಸಲು : ಆನ್ಲೈನ್ ಸಲ್ಲಿಕೆ.


ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಪ್ರಕಟ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಇನ್ನು ಪ್ರಕಟವಾಗಿಲ್ಲ.


APPLY NOW


EmoticonEmoticon

 

Start typing and press Enter to search