kartet

- September 02, 2022

 ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KARTET ) ಗೆ ಅರ್ಜಿ ಆಹ್ವಾನ!


 KTET ಗೆ ಅರ್ಜಿ ಆಹ್ವಾನ!


2022 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KARTET - 2022 ) ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ www.schooleducation.kar.nic.in ನಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.  
ಅಭ್ಯರ್ಥಿಗಳು ನಿಗದಿತ ದಿನಾಂಕ : 01-09-2022 ರಿಂದ 30-09-2022 ಅವಕಾಶ ಕಲ್ಪಿಸಿದೆ . 


ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಂಡು , ಕೂಲಂಕಷವಾಗಿ ಓದಿ ಅರ್ಥೈಸಿಕೊಂಡು , ಅದರಂತೆ ಸೂಕ್ತ ಸಿದ್ಧತೆಯೊಂದಿಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ . ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‌ಸೈಟ್ ನ್ನು ಸಂಪರ್ಕಿಸಲು ತಿಳಿಸಿದೆ . www.schooleducation.kar.nic.in ನ್ನು ಸಂಪರ್ಕಿಸಲು ತಿಳಿಸಿದೆ!


ಹೆಚ್ಚಿನ ಮಾಹಿತಿಗಾಗಿ👇👇

KTET ಮಾಹಿತಿ:👉 Click here

Notification: 👉Click here

ಅಭ್ಯರ್ಥಿಗಳಿಗೆ ಸೂಚನೆಗಳು:

ಅಭ್ಯರ್ಥಿಗಳು ಓದಬೇಕಾದ ಪುಸ್ತಕಗಳು

  

Syllabus

 👉Click here


ಅರ್ಜಿ ಫಾರ್ಮ್ ತುಂಬುವ ಮಾಹಿತಿ: Click here


👉 ಟಿಇಟಿ ಪರೀಕ್ಷೆಯ ಅರ್ಜಿ ತುಂಬವ ವಿಧಾನ!


👉 ಪಠ್ಯಕ್ರಮ (Syllebus)


👉TET- ಅಧಿಸೂಚನೆಯ ಸಂಪೂರ್ಣ ಮಾಹಿತಿಗಾಗಿ ಕ್ಲಿಕ್ ಮಾಡಿ









EmoticonEmoticon

 

Start typing and press Enter to search