Airports Authority of India

- September 04, 2022

 ನೇಮಕಾತಿ ಇಲಾಖೆ : ವಿಮಾನ ನಿಲ್ದಾಣಗಳ ಪ್ರಾಧಿಕಾರ ( Airports Authority of India )

ನೇಮಕಾತಿ ಇಲಾಖೆ : ವಿಮಾನ ನಿಲ್ದಾಣಗಳ ಪ್ರಾಧಿಕಾರ ( Airports Authority of India ) 

ಹುದ್ದೆಯ ಹೆಸರು : 

ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗಳು, 

ಸಿನೀಯರ್ ಅಸಿಸ್ಟೆಂಟ್ ಹುದ್ದೆಗಳು 


ಒಟ್ಟು ಹುದ್ದೆಗಳ ಸಂಖ್ಯೆ :  156 ಹುದ್ದೆಗಳು 


ವಿದ್ಯಾರ್ಹತೆ : 

ಮೆಕಾನಿಕಲ್ / Fire / ಆಟೋಮೊಬೈಲ್ ಡಿಪ್ಲೊಮಾ / HMV , LMV Licence / Degree , PG ( Relevant Discipline ) 


ವಯೋಮಿತಿ: 

ಸಾಮಾನ್ಯ ವರ್ಗ 18-30 ವರ್ಷ 

( ಮೀಸಲಾತಿಗನುಗುಣವಾಗಿ ಸಡಿಲಿಕೆ ) 


ಆಯ್ಕೆ ಪ್ರಕ್ರಿಯೆ:

1 ) Written Exam ( Computer Based Test )

2 ) Documents Verification / PET / relevant test 


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2022


ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ.


ಅರ್ಜಿ ಸಲ್ಲಿಸುವ ವೆಬ್ ಸೈಟ್: www.aai.aero


   ಅಧಿಸೂಚನೆಗಾಗಿ: 👉 Click here

(ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಿ)


EmoticonEmoticon

 

Start typing and press Enter to search