Indian Navy Recruitment 2022| Naval Dockyard Mumbai Apprentice Recruitment | Indian Navy Apprentice

- June 12, 2022
Indian Navy Recruitment 2022| Naval Dockyard Mumbai Apprentice Recruitment | Indian Navy Apprentice: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಒಟ್ಟು 338 ಅಪ್ರೆಂಟಿಸ್‌ ಟ್ರೇಡ್ಸ್‌ ಹುದ್ದೆಗಳ ನೇಮಕಾತಿಗಾಗಿ  ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Short Description for Indian Navy Recruitment 2022 Jobs 

Recruitment OrganizationDockyard Apprentice School,
Naval Dockyard Mumbai (Indian Navy)
Post NameIndian Navy Apprentice
Starting  To Apply21-06-2022
Total Number of Posts 
338
Last Date8th July 2022
Salary/ Pay ScaleAs Per Apprentice Rules
Job CategoryIndian Jobs
Job LocationAll India
Apply ModeOnline
Official WebsiteGiven Below
ಹುದ್ದೆಗಳ ವಿವರ ( Details of Vacancies): 338 ಹುದ್ದೆಗಳು.. 

ಅಪ್ರೆಂಟಿಸ್‌ ಟ್ರೇಡ್ಸ್‌ - ಒಟ್ಟು 338 ಹುದ್ದೆಗಳು

ಉದ್ಯೋಗ ಸ್ಥಳ: All Over India. 

ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ (Reaqured Eligibility criteria:  ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.



ಅಗತ್ಯವಿರುವ ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2001 ರ ಆಗಸ್ಟ್‌ 01 ರಿಂದ 2008 ರ ಅಕ್ಟೋಬರ್ 31 ರ ನಡುವೆ ಜನಿಸಿರಬೇಕು.  ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ವೇತನ ಶ್ರೇಣಿ: ತರಬೇತಿ ಸಮಯದಲ್ಲಿ ಭತ್ಯೆ ನೀಡಲಾಗುವುದು. 


ನೇಮಕಾತಿ ವಿಧಾನ ( Selection Process): ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಐಟಿಐ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್‌ ಮಾಡಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ  ವಿಧಾನ: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ - ಲೈನ್ ಮೂಲಕ ಅರ್ಜಿ ಸಲ್ಲಿಸಹುದಾಗಿದೆ.

Online Application Link & Official Notification PDF

Official Notification PDF & Online Application Link  ಹಾಗೂ ಈ ಉದ್ಯೋಗದ ಬಗ್ಗೆ ಪೂರ್ಣ ಮಾಹಿತಿ ತಿಳಿಯಲು ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ 👇
IMPORTANTLINKS
Online Application Link /Official websiteClick Here
NotificationsClick Here
What's up groupClick here
Telegram channelClick here



EmoticonEmoticon

 

Start typing and press Enter to search