South Central Railway Recruitment 2023 for Apprentice 4103 Vacancies - Apply Online

- January 22, 2023

 South Central Railway Recruitment 2023: ದಕ್ಷಿಣ ಕೇಂದ್ರ ರೈಲ್ವೆಯಲ್ಲಿ 4103 ಹುದ್ದೆಗಳ ನೇಮಕ., ಅರ್ಜಿ ಆಹ್ವಾನ: ರೈಲ್ವೆ ನೇಮಕಾತಿ ಮಂಡಳಿ, ಸೌಥ್ ಸೆಂಟ್ರಲ್ ರೈಲ್ವೆಯೂ ಉದ್ಯೋಗ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

South Central Railway Job Notification 2023:  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ [Full] ಕೆಳಗೆ ನೀಡಲಾಗಿದೆ..

Short Details for South Central Railway Vacancy Notification

OrganizationSouth Central Railway
Apply OnlineUpload CV to Apply Job
Post Nameಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ
Job TypeRailway Jobs
Vacancy LocationKarnataka -ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ
Total Posts4103
StipendAs Per Notification
Last Date29-Jan-2023

South Central Railway Vacancies List:

Please click the image to view it in original size. Please click the the Apply Online link near the end of this webpage to apply for these jobs.

ಟ್ರೇಡ್‌ವಾರು ಹುದ್ದೆಗಳ ವಿವರ

AC Mechanic – 250

 

Carpenter – 18

Diesel Mechanic – 531

Electrician – 1019

Electronic Mechanic – 92

Fitter – 1460

Machinist – 71

MMTM – 05

MMW – 24

Painter – 80

Welder – 553

ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ [Full] ಕೆಳಗೆ ನೀಡಲಾಗಿದೆ.

Eligibility Criteria for South Central Railway Recruitment 2023

According to the official notification of the South Central Railway(SCR), The candidate must possess minimum 50% of marks in SSC/10th Class plus ITI Certificate in relevant trade.

Age Limit Criteria for South Central Railway Recruitment 2023

According to the notification of the recruitment of South Central Railway(SCR),
ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಜಾತಿವಾರು ಮೀಸಲಾತಿ ನಿಯಮ ಅರ್ಹರಿಗೆ ಅನ್ವಯವಾಗಲಿದೆ.

South Central Railway Recruitment 2023 Important Dates

  • Online Application Starting Date: 01-01-2023
  • The last date to apply online for South Central Railway Recruitment 2023 is 29-01-2023 ರ ರಾತ್ರಿ 11-59 ಗಂಟೆ ವರೆಗೆ 

South Central Railway Notification Important Links

Please visit the following link Apply Online for apprentice Jobs in Railway Departments 2023 through South Central Railway Online Application Form:

Notification PDFClick Here
Apply OnlineClick Here


EmoticonEmoticon

 

Start typing and press Enter to search