Application Invitation for Recruitment in Defense Research and Development Organization!

- December 02, 2022

 ನೇಮಕಾತಿ ಇಲಾಖೆ : ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ Defence Research Development Organization ( DRDO )


ಹುದ್ದೆದೆಯ ಹೆಸರು : ಶೀಘ್ರಲಿಪಿಕಾರರು ಗ್ರೇಡ್ 1  215 
ಕಿರಿಯ ಅನುವಾದ ಆಫೀಸರ್ 33 , 

ಶೀಘ್ರಲಿಪಿಕಾರರು ಗ್ರೇಡ್ 2  123 

ಅಡ್ಮಿನ್ ಅಸಿಸ್ಟೆಂಟ್ 250 

ಅಡ್ಮಿನ್ ಅಸಿಸ್ಟೆಂಟ್ 12 , 

ಸ್ಟೋರ್ ಅಸಿಸ್ಟೆಂಟ್ 134 , 

ಸ್ಟೋರ್ ಅಸಿಸ್ಟೆಂಟ್ 04 , 

ಸೆಕ್ಯೂರಿಟಿ ಅಸಿಸ್ಟೆಂಟ್ 41 , 

ವಾಹನ ನಿರ್ವಾಹಕ 145 

ಅಗ್ನಿಶಾಮಕ ಎಂಜಿನ್ ಚಾಲಕ 18 , 

ಅಗ್ನಿ ಶಾಮಕ 86 


ಹುದ್ದೆಗಳ ಸಂಖ್ಯೆ : ಒಟ್ಟು 1061 


ಹುದ್ದೆಗಳು ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು 


ವಯಸ್ಸಿನ ಮಿತಿ : ಸಾಮಾನ್ಯ ವರ್ಗ 18-27 / 30 ವರ್ಷ ( ಮೀಸಲಾತಿಗನುಗುಣವಾಗಿ ಸಡಿಲಿಕೆ ) 


ಅರ್ಜಿ ಶುಲ್ಕ:

ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ : ರೂ .100 

SC / ST / PWD / ESM & ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ


ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಕೌಶಲ್ಯ / ಸಾಮರ್ಥ್ಯ ಪರೀಕ್ಷೆ 


ಅರ್ಜಿ ಸಲ್ಲಿಸುವ ವಿಧಾನ: ಅಧಿಕೃತ ವೆಬ್ - ಸೈಟ್ www.drdo.gov.in ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು 


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07 ಡಿಸೆಂಬರ್ 2022

FOR NOTIFICATION:  👉 Click here


EmoticonEmoticon

 

Start typing and press Enter to search