40-storey building collapsed in just 7 seconds!

- September 04, 2022
40 ಅಂತಸ್ತಿನ ಕಟ್ಟಡ ಕೇವಲ 7 ಸೆಕೆಂಡ್ ಗಳಲ್ಲಿ ನೆಲಸಮ!

 ಸುಪ್ರೀಂ ಆದೇಶದಂತೆ ಕಾರ್ಯಾಚರಣೆ ಅವಳಿ ಕಟಡಗಳ ಧ್ವಂಸ! ರಾಷ್ಟ್ರ ರಾಜಧಾನಿ ದಿಲ್ಲಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ನೋಯ್ಡಾದಲ್ಲಿ ಎಮರಾಲ್ಡ್ ಕೋರ್ಟ್ ಪ್ರಾಜೆಟ್‌ನಲ್ಲಿರುವ ಸೂಪರ್‌ಟೆಕ್‌ ನಿರ್ಮಿಸಿರುವ ಐಷಾರಾಮಿ ಅವಳ ಗೋಪುರಗಳು ಸುಪ್ರೀಂ ಕೋರ್ಟ್ ಆದೇಶದಂತೆ  ನೆಲಕ್ಕುರುಳಿವೆ!


40 ಅಂತಸ್ತಿನ ಅವಳಿ ಕಟ್ಟಡ  ನೆಲಕ್ಕುರುಳಿದ ವಿಡಿಯೋ ವೀಕ್ಷಿಸಿ!

          Video 👉 Click here



EmoticonEmoticon

 

Start typing and press Enter to search