karnataka high court

- August 29, 2022

 ನೇಮಕಾತಿ ಇಲಾಖೆ : ಕರ್ನಾಟಕ ಉಚ್ಚ ನ್ಯಾಯಾಲಯ (Karnataka High Court)

ನೇಮಕಾತಿ ಇಲಾಖೆ : ಕರ್ನಾಟಕ ಉಚ್ಚ ನ್ಯಾಯಾಲಯ (Karnataka High Court)

 (ಅರ್ಜಿ ಸಲ್ಲಿಸುವ ಮುಂಚೆ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ)

ಹುದ್ದೆಯ ಹೆಸರು : 
ಗ್ರೂಪ್ ಡಿ ಹುದ್ದೆಗಳು ( ಜವಾನ , ಕಾವಲುಗಾರ , ಸ್ವೀಪರ್ ) 


ಹುದ್ದೆಗಳ ಸಂಖ್ಯೆ : 
ಒಟ್ಟು 150 ಹುದ್ದೆಗಳು (ಕಲ್ಯಾಣ ಕರ್ನಾಟಕದ 21 ಹುದ್ದೆಗಳನ್ನು ಸೇರಿದಂತೆ).


ವಿದ್ಯಾರ್ಹತೆ : 
ಅಭ್ಯರ್ಥಿಯು SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.


ವಯೋ ಮಿತಿ : 
ಸಾಮಾನ್ಯ ವರ್ಗ 18 - 35 ವರ್ಷ ( ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ ) 


ಅರ್ಜಿ ಶುಲ್ಕ:
ಸಾಮಾನ್ಯ ವರ್ಗ 2a,2b,3a,3b ಅಭ್ಯರ್ಥಿಗಳಿಗೆ:  200/- SC.ST.C1.pwd ಅಭ್ಯರ್ಥಿಗಳಿಗೆ: 100/-


ಆಯ್ಕೆ ಪ್ರಕ್ರಿಯೆ:
ಸಂದರ್ಶನ 


ಅರ್ಜಿ ಸಲ್ಲಿಸುವ ವಿಧಾನ: Online


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:17/09/2022

ಅಧಿಸೂಚನೆ:

👇👇

    Click here 

 

ಕಲ್ಯಾಣ ಕರ್ನಾಟಕ:-  Click here


EmoticonEmoticon

 

Start typing and press Enter to search